¡Sorpréndeme!

ಇನ್ನೂ ಅಂತ್ಯ ಕಾಣದ ಲೌಡ್ ಸ್ಪೀಕರ್ ಲಡಾಯಿ | Loudspeaker Row

2022-05-16 1 Dailymotion

ಮಸೀದಿಗಳಲ್ಲಿ ಲೌಡ್ ಸ್ಪೀಕರ್ ವಿಚಾರಕ್ಕೆ ಸುಪ್ರೀಂಕೋರ್ಟ್ ಆದೇಶ ಪಾಲಿಸುವುದು ನುಂಗಲಾರದ ಬಿಸಿ ತುಪ್ಪವಾಗಿದೆ. ಮುಸಲ್ಮಾನರೊಳಗೆ ರಾಜ್ಯಾದ್ಯಂತ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಹಿಂದೂ ಸ್ವಾಮೀಜಿಗಳು ಸಹ ಈ ನಿಯಮ ಜಾರಿ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

#PublicTV #Loudspeaker